
ಶಿರಸಿಯ ವಿದ್ಯಾರ್ಥಿನಿ ಬೆಂಗಳೂರಿನಲ್ಲಿ ಸಾವು!
ಶಿರಸಿ: ಬೆಂಗಳೂರಿನಲ್ಲಿ ಬಿ.ಫಾರ್ಮಸಿ ಕಲಿಯುತ್ತಿದ್ದ ಶಿರಸಿಯ ವಿದ್ಯಾರ್ಥಿನಿ ಅಭಿಜ್ಷಾ ಸಿರ್ಸಿಕರ್ (20) ಇಂದು ನಿಧನರಾಗಿದ್ದಾರೆ.
ಮೂಲತಃ ಬಾಪೂಜಿನಗರ ಹಾಗೂ ಹಾಲಿ ಬಚಗಾಂವ್ ಗ್ರಾಮದ ನಿವಾಸಿಯಾಗಿದ್ದ ಮೃತಳು ನಿವೃತ್ತ ಶಿಕ್ಷಕ ರಾಜು ಸಿರ್ಸಿಕರ್ ಇವರ ಪುತ್ರಿಯಾಗಿದ್ದಾರೆ.
ಭರತನಾಟ್ಯ ಕಲಾವಿದರಾಗಿದ್ದ ಅಭಿಜ್ಷಾ ಕೆಲದಿನಗಳ ಹಿಂದೆ ಅನಾರೋಗ್ಯದಿಂದ ಬೆಂಗಳೂರಿನ ಅಪೋಲೊ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.