-
Uncategorized
ಉತ್ತರಕನ್ನಡ ಜಿಲ್ಲಾ ಪಂಚಾಯತ್ ಸಿಇಓ ಆಗಿ ಡಾ. ದಿಲೀಶ್ ಸಸಿ ನೇಮಕ: ಈಶ್ವರ ಕಾಂದೂ ವರ್ಗಾವಣೆ
ಕಾರವಾರ: ಉತ್ತರ ಕನ್ನಡ ಜಿಲ್ಲಾ ಪಂಚಾಯಿತಿ ಸಿಇಒ ಆಗಿದ್ದ ಈಶ್ವರ್ ಕುಮಾರ್ ಕಾಂದೂ ಅವರನ್ನು ಸರ್ಕಾರ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಅವರನ್ನು ಸರ್ಕಾರ ರಾಯಚೂರು…
Read More » -
Uncategorized
ಶೇಡಿಕುಳಿ ಕಡಲತೀರದಲ್ಲಿ ತಿಮಿಂಗಿಲದ ಕಳೆಬರಹ ಪತ್ತೆ
ಅಂಕೋಲಾ: ತಾಲೂಕಿನ ಶೇಡಿಕುಳಿ ಸಮುದ್ರ ತೀರದಲ್ಲಿ ಮಂಗಳವಾರ ಬೆಳಿಗ್ಗೆ ತಿಮಿಂಗಿಲದ ಕಳೆಬರಹ ಪತ್ತೆಯಾಗಿದೆ. ಸ್ಥಳೀಯ ಮೀನುಗಾರರು ಕಡಲತೀರದ ಬಳಿ ಬೃಹತ್ ಗಾತ್ರದ ತಿಮಿಂಗಿಲದ ಮೃತದೇಹವನ್ನು ಗಮನಿಸಿದ್ದು,…
Read More » -
Political
ಕೆಲ ಶಾಸಕರಿಗೆ ಅಭಿವೃದ್ಧಿ ಕೆಲಸ ನಿಧಾನವಾಗುತ್ತಿರುವುದಕ್ಕೆ ಅಸಮಾಧಾನವಿದೆ: ಆರ್.ವಿ.ದೇಶಪಾಂಡೆ
ಕಾರವಾರ: ಸಿದ್ದರಾಮಯ್ಯ ಸರ್ಕಾರದಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದು ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ.ದೇಶಪಾಂಡೆ ತಿಳಿಸಿದ್ದಾರೆ. ಕೆಲವು ಶಾಸಕರಿಗೆ ಅಭಿವೃದ್ಧಿ ಕಾರ್ಯಗಳು ನಿಧಾನವಾಗುತ್ತಿರುವುದರ ಬಗ್ಗೆ…
Read More » -
Uncategorized
ಈ ಬಸ್ ನಿಲ್ದಾಣ ಕಾಡು ಪ್ರಾಣಿಗಳ ಫೇವರೇಟ್ ಪ್ಲೇಸ್!
ಜೋಯಿಡಾ: ಸಾಮಾನ್ಯವಾಗಿ ಬಸ್ ತಂಗುದಾಣಗಳಲ್ಲಿ ವಿವಿಧೆಡೆ ತೆರಳುವ ಪ್ರಯಾಣಿಕರು ಬಸ್ಗಾಗಿ ಕಾಯುತ್ತಾ ಕುಳಿತುಕೊಳ್ಳುತ್ತಾರೆ. ಆದರೆ ಇಲ್ಲೊಂದು ಬಸ್ ನಿಲ್ದಾಣದಲ್ಲಿ ಇದೀಗ ಜನರಂತೆ ಕಾಡುಪ್ರಾಣಿಗಳು ಬಂದು ಕೂರುತ್ತಿರುವುದು…
Read More » -
Crime
ಲಾಡ್ಜ್ನಲ್ಲಿ ವೇಶ್ಯಾವಾಟಿಕೆ ದಂಧೆ: ಮೂವರ ಬಂಧನ
ಭಟ್ಕಳ: ತಾಲ್ಲೂಕಿನ ಮುರುಡೇಶ್ವರದ ಜನತಾ ವಿದ್ಯಾಲಯದ ಎದುರಿನ ನಾಯ್ಕ ರೆಸಿಡೆನ್ಸಿ ಲಾಡ್ಜ್ನಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದ್ದ ಖಚಿತ ಮಾಹಿತಿ ಮೇರೆಗೆ ಪೊಲೀಸ್ ನಿರೀಕ್ಷಕ ಸಂತೋಷ್ ಕಾಯ್ಕಿಣಿ ಅವರ…
Read More » -
Latest News
ಭಾರೀ ಗಾಳಿ-ಮಳೆಗೆ ಮನೆ ಮೇಲೆ ಬಿದ್ದ ಮರ: ಬೀದಿಗೆ ಬಂದ ಕುಟುಂಬ
ಶಿರಸಿ: ತಾಲೂಕಿನ ಹಲಗದ್ದೆ ಪಂಚಾಯತಿ ವ್ಯಾಪ್ತಿಯ ಮಾಡನಗೇರಿ ಗ್ರಾಮದಲ್ಲಿ ಕೃಷ್ಣ ತೇಜ ಮಾಡಿವಾಳ ಇವರ ಮನೆಯ ಮೇಲೆ ಬೃಹತ್ ಗಾತ್ರದ ಮರಬಿದ್ದ ಪರಿಣಾಮ ಮನೆ ಸಂಪೂರ್ಣವಾಗಿ…
Read More » -
Crime
14,000 ಮೌಲ್ಯದ ಗಾಂಜಾ ಸಹಿತ ಈರ್ವರು ಆರೋಪಿಗಳು ಅಂದರ್
ಶಿರಸಿ: ರಾತ್ರಿ 12 ಗಂಟೆ ಸುಮಾರಿಗೆ ಶಿರಸಿಯ ಯಲ್ಲಾಪುರ ನಾಕಾದಲ್ಲಿ ಗಾಂಜಾ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ಶಿರಸಿ ಶಹರ ಠಾಣೆಯ ಪೊಲೀಸರು…
Read More » -
Uncategorized
ಅಂಥ ಇಂಥ ಬಟ್ಟೆ ಧರಿಸಿದರೆ ದೇವಾಲಯದಲ್ಲಿ ಪ್ರವೇಶ ಇಲ್ಲ.
ಪ್ರವಾಸಿಗರೇ ಗಮನಿಸಿ: ಮುರುಡೇಶ್ವರ ದೇವಾಲಯದಲ್ಲಿ ವಸ್ತ್ರ ಸಂಹಿತೆ ಜಾರಿ ಭಟ್ಕಳ: ತಾಲ್ಲೂಕಿನ ಪುರಾಣ ಪ್ರಸಿದ್ಧ ಮುರುಡೇಶ್ವರ ದೇವಾಲಯಕ್ಕೆ ಭೇಟಿ ನೀಡಲು ಇನ್ನು ಮುಂದೆ ಕಡ್ಡಾಯವಾಗಿ ವಸ್ತ್ರ ಸಂಹಿತೆ…
Read More » -
Local
ಮೀನು ಹಿಡಿಯಲು ಹೋಗಿದ್ದ ಯುವಕ ಸಾವು
ಕಾರವಾರ: ಕಾಳಿ ನದಿ ಹಿನ್ನೀರಿನಲ್ಲಿ ಮೀನು ಹಿಡಿಯಲು ಹೋಗಿದ್ದ ಯುವನೋರ್ವ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ನಡೆದಿದೆ. ಗಗನ ಗಜೀನಕರ್(21) ಮೃತಪಟ್ಟ ಯುವಕನಾಗಿದ್ದಾನೆ. ಈತ ನಿನ್ನೆ…
Read More » -
Crime
ಕಾರು ಹಾಗೂ ಬುಲೆರೋ ನಡುವೆ ಮುಖಾಮುಖಿ ಡಿಕ್ಕಿ: ಯುವ ಬ್ಯಾಂಕ್ ಉದ್ಯೋಗಿ ಸಾವು
ಯಲ್ಲಾಪುರ: ತಾಲೂಕಿನ ತೆಂಗನಗೇರಿ ಬಳಿ ಕಾರು ಹಾಗೂ ಬುಲೆರೋ ವಾಹನಗಳ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಯುವಕನೊಬ್ಬ ಸಾವನ್ನಪ್ಪಿದ್ದಾನೆ. ಮಡಕಿ ಹೊನ್ನಳ್ಳಿ ಮೂಲದ ಇಂಡಿಯನ್ ಒವರ್ಸೀಸ್…
Read More »