-
Uncategorized
ಮಳೆಗೆ ಹಳ್ಳದಂತಾದ ರಸ್ತೆ: ಅನಾರೋಗ್ಯಪೀಡಿತ ವೃದ್ಧೆ ಹೊತ್ತುಕೊಂಡು ಬಂದು ಆಸ್ಪತ್ರೆಗೆ ದಾಖಲಿಸಿದ ಸ್ಥಳೀಯರು
ಕಾರವಾರ: ತಾಲ್ಲೂಕಿನ ಕಡವಾಡ ಗ್ರಾಮದಲ್ಲಿ ಮಳೆಯಿಂದಾಗಿ ಹಳ್ಳದಂತಾದ ರಸ್ತೆಗಳಿಂದ ಜನರು ತೊಂದರೆ ಅನುಭವಿಸುವಂತಾಗಿದ್ದು, ಅನಾರೋಗ್ಯ ಪೀಡಿತ ವೃದ್ಧೆಯೋರ್ವರನ್ನು ಜನರು ಹೊತ್ತುಕೊಂಡು ಬಂದು ಆಸ್ಪತ್ರೆಗೆ ಸೇರಿಸಿದ ಘಟನೆ…
Read More » -
Crime
ನಿಷೇಧದ ನಡುವೆ ಕಾಳಿ ನದಿಯಲ್ಲಿ ರ್ಯಾಫ್ಟಿಂಗ್: ಜಟ್ಟಿ ಮಾಲೀಕರ ವಿರುದ್ಧ ಕ್ರಮ
ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆಗಾಲ ಪ್ರಾರಂಭವಾಗಿರುವ ಹಿನ್ನೆಲೆ, ಪ್ರವಾಸಿಗರ ಸುರಕ್ಷತೆಯ ದೃಷ್ಟಿಯಿಂದ ಜಿಲ್ಲಾಧಿಕಾರಿ ಕಾರವಾರ ರವರು ದಿನಾಂಕ 01.06.2025 ರಂದು ಜಿಲ್ಲೆಯಲ್ಲಿ ಎಲ್ಲಾ ಸಮುದ್ರ…
Read More » -
Crime
ಮಾಜಿ ಸಂಸದ ಅನಂತಕುಮಾರ ಹೆಗಡೆಗೆ ಇ-ಮೇಲ್ ಮೂಲಕ ಜೀವ ಬೆದರಿಕೆ
ಕಾರವಾರ: ಶಿರಸಿ ನಗರದ ಕೆ.ಎಚ್.ಬಿ. ಕಾಲೋನಿಯಲ್ಲಿ ವಾಸವಿರುವ ಮಾಜಿ ಸಂಸದ ಅನಂತಕುಮಾರ ಹೆಗಡೆಗೆ ಇಮೇಲ್ ಮುಖಾಂತರ ಜೀವ ಬೆದರಿಕೆ ಬಂದಿರುವ ಘಟನೆ ನಡೆದಿದೆ. ಅಪರಿಚಿತ ವ್ಯಕ್ತಿಯಿಂದ…
Read More » -
Crime
ರೂಮ್ ಮಾಡ್ತೀನಿ ಬಾ’ ಅಂದ ಕುಡುಕನ ಚಳಿ ಬಿಡಿಸಿದ ಮಹಿಳೆ!
ಶಿರಸಿ: ಬಸ್ಗಾಗಿ ಕಾಯುತ್ತಾ ಕುಳಿತಿದ್ದ ಮಹಿಳೆಗೆ ಕುಡಿದ ಮತ್ತಿನಲ್ಲಿದ್ದ ವ್ಯಕ್ತಿಯೋರ್ವ ‘ರೂಮ್ ಮಾಡ್ತೀನಿ ಬಾ’ ಎಂದು ಅಸಭ್ಯವಾಗಿ ವರ್ತಿಸಿದ ಹಿನ್ನಲೆ ಮಹಿಳೆ ಚಪ್ಪಲಿಯೇಟು ನೀಡಿದ ಘಟನೆ…
Read More » -
Uncategorized
ಎಸ್ಪಿ ಸ್ಥಾನದಿಂದ ಎಂ.ನಾರಾಯಣ ವರ್ಗಾವಣೆ: ದೀಪನ್.ಎಂ.ಎನ್ ನಿಯೋಜನೆ
ಕಾರವಾರ: ಕಳೆದ ಒಂದು ವರ್ಷದಿಂದ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ಎಂ.ನಾರಾಯಣ ಅವರನ್ನು ಬೆಂಗಳೂರಿಗೆ ವರ್ಗಾವಣೆ ಮಾಡಿ ಸರ್ಕಾರ ಆದೇಶಿಸಿದೆ. ಅವರ…
Read More » -
Uncategorized
ಡಾ. ಕುಡ್ತಳಕರ್ ಚಿಕಿತ್ಸೆಯಲ್ಲಿ ಯಾವುದೇ ನಿರ್ಲಕ್ಯ ತೋರಿಲ್ಲ: ಕ್ರಿಮ್ಸ್ ಆಡಳಿತ ಮಂಡಳಿ ಸ್ಪಷ್ಟನೆ
ಕಾರವಾರ: ಲೋಕಾಯುಕ್ತ ವಶದಲ್ಲಿರುವ ಡಾ. ಶಿವಾನಂದ ಕುಡ್ತಳಕರ್ ಆರೋಗ್ಯ ಹದಗೆಟ್ಟರೂ ಜಿಲ್ಲಾ ಆಸ್ಪತ್ರೆಯವರು ಸೂಕ್ತ ಚಿಕಿತ್ಸೆ ಒದಗಿಸುತ್ತಿಲ್ಲ ಎಂದು ಪುತ್ರ ಡಾ. ಕಿಶನ್ ಮಾಡಿದ್ದರು. ಈ…
Read More » -
Crime
ಅಣ್ಣನ ಹೆಸರಿನಲ್ಲಿ ಪದವಿ ಓದಿ ಸಿಕ್ಕಿಬಿದ್ದ ತಮ್ಮ: ಪೊಲೀಸ್ ವಶಕ್ಕೆ
ಭಟ್ಕಳ: ಭಟ್ಕಳದಲ್ಲಿ ಅಚ್ಚರಿಯ ಘಟನೆಯೊಂದು ಬೆಳಕಿಗೆ ಬಂದಿದೆ. ಮೂರು ವರ್ಷಗಳಿಂದ ಅಣ್ಣನ ಹೆಸರಿನಲ್ಲಿ ಪದವಿ ಕಾಲೇಜಿಗೆ ಹೋಗುತ್ತಿದ್ದ ತಮ್ಮ, ಇದೀಗ ಪರೀಕ್ಷೆಯ ಸಂದರ್ಭದಲ್ಲಿ ಸಿಕ್ಕಿಬಿದ್ದು ಪೊಲೀಸರ…
Read More » -
International
ರಾಮತೀರ್ಥ ಗುಡ್ಡದ ಗುಹೆಯಲ್ಲಿ ವಾಸವಿದ್ದ ರಷ್ಯಾ ಮಹಿಳೆ ಹಾಗೂ ಇಬ್ಬರು ಮಕ್ಕಳು
ಗೋಕರ್ಣ: ಬುಧವಾರ ಸಂಜೆ 5 ಗಂಟೆ ಸುಮಾರಿಗೆ ಗೋಕರ್ಣ ಪೊಲೀಸ್ ಠಾಣೆಯ ನಿರೀಕ್ಷಕ ಶ್ರೀಧರ್ ಎಸ್.ಆರ್ ಹಾಗೂ ಸಿಬ್ಬಂದಿ ತಂಡವು ರಾಮತೀರ್ಥ ಗುಡ್ಡದ ಅರಣ್ಯ ಪ್ರದೇಶದಲ್ಲಿ…
Read More » -
Crime
ಭಟ್ಕಳ ನಗರ ಸ್ಪೋಟಿಸೋದಾಗಿ ಪೊಲೀಸ್ ಠಾಣೆಗೆ ಇ-ಮೇಲ್!
ಕಾರವಾರ: ಭಟ್ಕಳ ನಗರವನ್ನು 24 ಗಂಟೆಗಳೊಳಗೆ ಸ್ಫೋಟಿಸುವ ಬೆದರಿಕೆಯನ್ನು ಹೊಂದಿರುವ ಇ-ಮೇಲ್ ಸಂದೇಶವನ್ನು ಪೊಲೀಸ್ ಠಾಣೆಗೆ ಕಳುಹಿಸಲಾಗಿದೆ. ಈ ಬೆದರಿಕೆಯ ಸಂದೇಶವನ್ನು ಇ-ಮೇಲ್ಗಳ ಮೂಲಕ ಭಟ್ಕಳ…
Read More » -
Crime
ಅಳಿಯನಿಂದಲೇ ಅತ್ತೆಯ ಹತ್ಯೆ: ಚಾಕುವಿನಿಂದ ಇರಿದು ಕೊಲೆ
ಶಿರಸಿ: ತಾಲೂಕಿನ ಒಕ್ಕಲಕೊಪ್ಪ ದೊಳ್ಳಿಯಲ್ಲಿ ಕ್ಷುಲ್ಲಕ ಕಾರಣಕ್ಕೆ ಅಳಿಯನಿಂದ ಅತ್ತೆಯ ಕೊಲೆ ನಡೆದಿದೆ. ಕೊಲೆ ಆರೋಪಿ ಬಸವರಾಜ್ ಪುಟ್ಟಪ್ಪ ನಾಯ್ಕ ತನ್ನ 70 ವರ್ಷದ ಅತ್ತೆ…
Read More »