Crime
-
ದೋಣಿ ಮಗುಚಿ ಓರ್ವ ಮೀನುಗಾರ ಸಾವು, ಇನ್ನೋರ್ವ ಕಣ್ಮರೆ: ಓರ್ವನ ರಕ್ಷಣೆ
ಭಟ್ಕಳ: ಮೀನುಗಾರಿಕೆಗೆ ತೆರಳಿದ್ದ ವೇಳೆ ದೋಣಿಯೊಂದು ಮಗುಚಿದ ಪರಿಣಾಮ ಅಸ್ವಸ್ಥಗೊಂಡಿದ್ದ ಓರ್ವ ಮೀನುಗಾರ ಸಾವನ್ನಪ್ಪಿ, ಇನ್ನೋರ್ವ ಮೀನುಗಾರ ಸಮುದ್ರದಲ್ಲಿ ಕಣ್ಮರೆಯಾದ ಘಟನೆ ತಾಲ್ಲೂಕಿನ ಮುರ್ಡೇಶ್ವರ ವ್ಯಾಪ್ತಿಯ…
Read More » -
ಲಾಡ್ಜ್ನಲ್ಲಿ ವೇಶ್ಯಾವಾಟಿಕೆ ದಂಧೆ: ಮೂವರ ಬಂಧನ
ಭಟ್ಕಳ: ತಾಲ್ಲೂಕಿನ ಮುರುಡೇಶ್ವರದ ಜನತಾ ವಿದ್ಯಾಲಯದ ಎದುರಿನ ನಾಯ್ಕ ರೆಸಿಡೆನ್ಸಿ ಲಾಡ್ಜ್ನಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದ್ದ ಖಚಿತ ಮಾಹಿತಿ ಮೇರೆಗೆ ಪೊಲೀಸ್ ನಿರೀಕ್ಷಕ ಸಂತೋಷ್ ಕಾಯ್ಕಿಣಿ ಅವರ…
Read More » -
14,000 ಮೌಲ್ಯದ ಗಾಂಜಾ ಸಹಿತ ಈರ್ವರು ಆರೋಪಿಗಳು ಅಂದರ್
ಶಿರಸಿ: ರಾತ್ರಿ 12 ಗಂಟೆ ಸುಮಾರಿಗೆ ಶಿರಸಿಯ ಯಲ್ಲಾಪುರ ನಾಕಾದಲ್ಲಿ ಗಾಂಜಾ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ಶಿರಸಿ ಶಹರ ಠಾಣೆಯ ಪೊಲೀಸರು…
Read More » -
ಕಾರು ಹಾಗೂ ಬುಲೆರೋ ನಡುವೆ ಮುಖಾಮುಖಿ ಡಿಕ್ಕಿ: ಯುವ ಬ್ಯಾಂಕ್ ಉದ್ಯೋಗಿ ಸಾವು
ಯಲ್ಲಾಪುರ: ತಾಲೂಕಿನ ತೆಂಗನಗೇರಿ ಬಳಿ ಕಾರು ಹಾಗೂ ಬುಲೆರೋ ವಾಹನಗಳ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಯುವಕನೊಬ್ಬ ಸಾವನ್ನಪ್ಪಿದ್ದಾನೆ. ಮಡಕಿ ಹೊನ್ನಳ್ಳಿ ಮೂಲದ ಇಂಡಿಯನ್ ಒವರ್ಸೀಸ್…
Read More » -
ಮ್ಯಾಕ್ಸ್ ಮಾಲ್, ಡೊಮಿನೋಸ್ ಮಳಿಗೆ ಮುಂದೆ ಹೊಡೆದಾಟ ; ವಿಡಿಯೋ ವೈರಲ್
ಮ್ಯಾಕ್ಸ್ ಮಾಲ್ ಡೊಮಿನೋಸ್ ಮಳಿಗೆ ಮುಂದೆ ಹೊಡೆದಾಟ ; ವಿಡಿಯೋ ವೈರಲ್ ಕಾರವಾರ : ನಗರದ ಮ್ಯಾಕ್ಸ್ ಮಾಲ್ ಮುಂಭಾಗದಲ್ಲಿ ಇಬ್ಬರು ವ್ಯಕ್ತಿಗಳ ನಡುವೆ ನಡೆದಿರುವ ಒಡೆದಾಟದ…
Read More » -
ಬಸ್ ನಿಲ್ದಾಣದಲ್ಲಿ ಹಾಡಹಗಲೇ ಬೈಕ್ ಕಳ್ಳತನ
ಹೊನ್ನಾವರ: ಪಟ್ಟಣದ ಬಸ್ ನಿಲ್ದಾಣದಲ್ಲಿ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿಟ್ಟ ದ್ವಿಚಕ್ರ ವಾಹನವನ್ನು ಕಳ್ಳತನ ಮಾಡಿಕೊಂಡು ಪರಾರಿಯಾಗುತ್ತಿರುವ ದೃಶ್ಯ ಸಿಸಿ ಕ್ಯಾಮೆರದಲ್ಲಿ ಸೆರೆಯಾಗಿದೆ. ಮಂಕಿಯ ವಿನಾಯಕ ನಾಯ್ಕ…
Read More » -
ಸತೀಶ್ ಕೋಳಂಕರ್ ಹತ್ಯೆ ಪ್ರಕರಣ: ಆರೋಪಿಯನ್ನು ಗೋವಾದಲ್ಲಿ ಬಂಧಿಸಿ ಕರೆತಂದ ಪೊಲೀಸರು
ಕಾರವಾರ: ನಗರಸಭೆಯ ಮಾಜಿ ಸದಸ್ಯ ಸತೀಶ್ ಕೋಳಂಕರ್ ಅವರನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿದ ಆರೋಪಿ ನಿತೇಶ್ ತಾಂಡೇಲ್ ಅನ್ನು ಗೋವಾದಲ್ಲಿ ಪೊಲೀಸರು ಬಂಧಿಸಿದ್ದಾರೆ. ಈ…
Read More » -
ಗಾಂಜಾ ಸೇವನೆ ದೃಢ: ಇಬ್ಬರ ಬಂಧನ
ಶಿರಸಿ: ಗಾಂಜಾ ಮಾದಕ ವಸ್ತು ಸೇವಿಸಿದ ಬಗ್ಗೆ ವೈಧ್ಯಕೀಯ ಪರೀಕ್ಷೆ ದೃಢಪಟ್ಟ ಹಿನ್ನಲೆಯಲ್ಲಿ ಶಿರಸಿ ನಗರ ಪೊಲೀಸರು ಶಿರಸಿಯ ಗಣೇಶನಗರ ನಿವಾಸಿಯಾದ ಕಿರಣಕುಮಾರ ಸುಭಾಷ ಜೋಗಳೆಕರ್…
Read More » -
ದರೋಡೆ ಪ್ರಕರಣ: ತಲ್ಲತ್ ಗ್ಯಾಂಗ್ ಸದಸ್ಯರ ಮೇಲೆ ಪೊಲೀಸರಿಂದ ಗುಂಡೇಟು, ಬಂಧನ
ಕಾರವಾರ: ಅಂಕೋಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಾರನ್ನು ಅಡ್ಡಗಟ್ಟಿ 1.75 ಕೋಟಿ ಹಣ ದರೋಡೆ ಪ್ರಕರಣದಲ್ಲಿ ಭಾಗಿಯಾಗಿದ್ದ ತಲ್ಲತ್ ಗ್ಯಾಂಗ್ ಸದಸ್ಯರನ್ನು ಪೊಲೀಸರು ಬಂಧನ ಮಾಡಿದ್ದಾರೆ.…
Read More » -
ತಂಗಿಯ ಜೊತೆ ‘ದೈಹಿಕ ಸಂಪರ್ಕ’: ಮಗುವಿಗೆ ಜನ್ಮ ನೀಡಿದ ‘SSLC’ ಬಾಲಕಿ.!
ಕಾರವಾರ: ತಂಗಿಯ ಜೊತೆ ಅಣ್ಣನೋರ್ವ ದೈಹಿಕ ಸಂಪರ್ಕ ಬೆಳೆಸಿದ್ದು, ಅಣ್ಣನಿಂದ ಗರ್ಭವತಿಯಾದ ಬಾಲಕಿ ಮಗುವಿಗೆ ಜನ್ಮ ನೀಡಿದ್ದಾಳೆ. ಮುಂಡಗೋಡಿನಲ್ಲಿ ಈ ಘಟನೆ ನಡೆದಿದೆ. ತಾಲೂಕಿನ ಕುಂದರ್ಗಿ…
Read More »