-
Crime
ಲಾಡ್ಜ್ನಲ್ಲಿ ವೇಶ್ಯಾವಾಟಿಕೆ ದಂಧೆ: ಮೂವರ ಬಂಧನ
ಭಟ್ಕಳ: ತಾಲ್ಲೂಕಿನ ಮುರುಡೇಶ್ವರದ ಜನತಾ ವಿದ್ಯಾಲಯದ ಎದುರಿನ ನಾಯ್ಕ ರೆಸಿಡೆನ್ಸಿ ಲಾಡ್ಜ್ನಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದ್ದ ಖಚಿತ ಮಾಹಿತಿ ಮೇರೆಗೆ ಪೊಲೀಸ್ ನಿರೀಕ್ಷಕ ಸಂತೋಷ್ ಕಾಯ್ಕಿಣಿ ಅವರ…
Read More » -
Latest News
ಭಾರೀ ಗಾಳಿ-ಮಳೆಗೆ ಮನೆ ಮೇಲೆ ಬಿದ್ದ ಮರ: ಬೀದಿಗೆ ಬಂದ ಕುಟುಂಬ
ಶಿರಸಿ: ತಾಲೂಕಿನ ಹಲಗದ್ದೆ ಪಂಚಾಯತಿ ವ್ಯಾಪ್ತಿಯ ಮಾಡನಗೇರಿ ಗ್ರಾಮದಲ್ಲಿ ಕೃಷ್ಣ ತೇಜ ಮಾಡಿವಾಳ ಇವರ ಮನೆಯ ಮೇಲೆ ಬೃಹತ್ ಗಾತ್ರದ ಮರಬಿದ್ದ ಪರಿಣಾಮ ಮನೆ ಸಂಪೂರ್ಣವಾಗಿ…
Read More » -
Crime
14,000 ಮೌಲ್ಯದ ಗಾಂಜಾ ಸಹಿತ ಈರ್ವರು ಆರೋಪಿಗಳು ಅಂದರ್
ಶಿರಸಿ: ರಾತ್ರಿ 12 ಗಂಟೆ ಸುಮಾರಿಗೆ ಶಿರಸಿಯ ಯಲ್ಲಾಪುರ ನಾಕಾದಲ್ಲಿ ಗಾಂಜಾ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ಶಿರಸಿ ಶಹರ ಠಾಣೆಯ ಪೊಲೀಸರು…
Read More » -
Uncategorized
ಅಂಥ ಇಂಥ ಬಟ್ಟೆ ಧರಿಸಿದರೆ ದೇವಾಲಯದಲ್ಲಿ ಪ್ರವೇಶ ಇಲ್ಲ.
ಪ್ರವಾಸಿಗರೇ ಗಮನಿಸಿ: ಮುರುಡೇಶ್ವರ ದೇವಾಲಯದಲ್ಲಿ ವಸ್ತ್ರ ಸಂಹಿತೆ ಜಾರಿ ಭಟ್ಕಳ: ತಾಲ್ಲೂಕಿನ ಪುರಾಣ ಪ್ರಸಿದ್ಧ ಮುರುಡೇಶ್ವರ ದೇವಾಲಯಕ್ಕೆ ಭೇಟಿ ನೀಡಲು ಇನ್ನು ಮುಂದೆ ಕಡ್ಡಾಯವಾಗಿ ವಸ್ತ್ರ ಸಂಹಿತೆ…
Read More » -
Local
ಮೀನು ಹಿಡಿಯಲು ಹೋಗಿದ್ದ ಯುವಕ ಸಾವು
ಕಾರವಾರ: ಕಾಳಿ ನದಿ ಹಿನ್ನೀರಿನಲ್ಲಿ ಮೀನು ಹಿಡಿಯಲು ಹೋಗಿದ್ದ ಯುವನೋರ್ವ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ನಡೆದಿದೆ. ಗಗನ ಗಜೀನಕರ್(21) ಮೃತಪಟ್ಟ ಯುವಕನಾಗಿದ್ದಾನೆ. ಈತ ನಿನ್ನೆ…
Read More » -
Crime
ಕಾರು ಹಾಗೂ ಬುಲೆರೋ ನಡುವೆ ಮುಖಾಮುಖಿ ಡಿಕ್ಕಿ: ಯುವ ಬ್ಯಾಂಕ್ ಉದ್ಯೋಗಿ ಸಾವು
ಯಲ್ಲಾಪುರ: ತಾಲೂಕಿನ ತೆಂಗನಗೇರಿ ಬಳಿ ಕಾರು ಹಾಗೂ ಬುಲೆರೋ ವಾಹನಗಳ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಯುವಕನೊಬ್ಬ ಸಾವನ್ನಪ್ಪಿದ್ದಾನೆ. ಮಡಕಿ ಹೊನ್ನಳ್ಳಿ ಮೂಲದ ಇಂಡಿಯನ್ ಒವರ್ಸೀಸ್…
Read More » -
Uncategorized
ಅಪರಿಚಿತ ವಾಹನ ಡಿಕ್ಕಿ: ಬೈಕ್ ಸವಾರ ಧಾರುಣ ಸಾವು!
ಜೋಯಿಡಾ: ಅಪರಿಚಿತ ವಾಹನ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಧಾರುಣ ಘಟನೆ ತಾಲ್ಲೂಕಿನ ಅನಮೋಡ ಬಳಿ ನಡೆದಿದೆ. ನಾಗೇಂದ್ರ(25) ಮೃತ ದುರ್ದೈವಿ ಯುವಕನಾಗಿದ್ದಾನೆ.…
Read More » -
Latest News
ಮಳೆಗೆ ಜಲಾವೃತವಾಗುತ್ತಿರುವ ಕಾರವಾರ ಡಿಪೋ ಅಂಕೋಲಾಕ್ಕೆ ಸ್ಥಳಾಂತರ: ಶಾಸಕ ಸೈಲ್ ಭೇಟಿ ಪರಿಶೀಲನೆ
ಮಳೆಗೆ ಜಲಾವೃತವಾಗುತ್ತಿರುವ ಕಾರವಾರ ಡಿಪೋ ಅಂಕೋಲಾಕ್ಕೆ ಸ್ಥಳಾಂತರ: ಶಾಸಕ ಸೈಲ್ ಭೇಟಿ ಪರಿಶೀಲನೆ ಕಾರವಾರ: ಮಳೆಗಾಲದಲ್ಲಿ ಪದೇ ಪದೇ ನೀರು ನುಗ್ಗುತ್ತಿರುವ ಹಿನ್ನಲೆ ಸ್ಥಳಾಂತರ ಗೊಳಿಸಲಾಗುತ್ತಿರುವ ನಗರದ…
Read More » -
Uncategorized
ಕುಳಗಿ ಅರಣ್ಯ ಪ್ರದೇಶದಲ್ಲಿ ವಿದ್ಯುತ್ ಶಾಕ್ನಿಂದ ಆನೆ ಸಾವು!
ದಾಂಡೇಲಿ: ವನ್ಯಜೀವಿ ಪ್ರದೇಶ ವ್ಯಾಪ್ತಿಯಲ್ಲಿ ಬರುವ ಕುಳಗಿ-ಅಂಬಿಕಾನಗರ ರಸ್ತೆಯ ಕುಳಗಿ ಅರಣ್ಯ ಪ್ರದೇಶದಲ್ಲಿ ಹೆಣ್ಣಾನೆಯೊಂದು ಆಕಸ್ಮಿಕವಾಗಿ ಮೃತಪಟ್ಟ ಘಟನೆ ನಡೆದಿದ್ದು, ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ಭೇಟಿ…
Read More »