ಕಾರವಾರ
ಉತ್ತರ ಕನ್ನಡದ ಅಪರ ಜಿಲ್ಲಾಧಿಕಾರಿಯಾಗಿ ಸಾಜಿದ್ ಮುಲ್ಲಾ ಅಧಿಕಾರ ಸ್ವೀಕರಿಸಿದರು.
೨೦೦೪ ಬ್ಯಾಚ್ನ ಕೆಎಎಸ್ ಅಧಿಕಾರಿಯಾಗಿದ್ದು, ಕಾರವಾರದಲ್ಲಿ ತಹಶೀಲ್ದಾರರಾಗಿ, ಭಟ್ಕಳ ಸಹಾಯಕ ಕಮಿಷನರ್ ಆಗಿ ಈ ಹಿಂದೆ ಕರ್ತವ್ಯ ನಿರ್ವಹಿಸಿದ್ದರು. ಬಾಗಲಕೋಟೆಯ ಕೃಷ್ಣ ಮೇಲ್ದಂಡೆ ಯೋಜನೆಯ ವಿಶೇಷ ಜಿಲ್ಲಾಧಿಕಾರಿಯಾಗಿದ್ದರು.